ಒಂದು ದಿನ ನಿನ್ನ ನೆನಪಾಗಿನೋಡಬೇಕೆನಿಸಿದಾಗ,
ನಾ ಹುಡುಕದ ಜಾಗವಿಲ್ಲ...
ಗೂಗಲ್ ಸರ್ಚ್,
ಫೇಸ್-ಬುಕ್,
ಟ್ವಿಟ್ಟರ್,
ಗೂಗಲ್ ಪ್ಲಸ್...
ಎಲ್ಲೂ ನಿನ್ನ ಸುಳಿವಿಲ್ಲದಾಗ
ನಾನೊಂದು ನಿರ್ಧಾರಕ್ಕೆ ಬಂದೆ
ನೀನಿನ್ನು ಬದುಕಿರಲು ಸಾಧ್ಯವಿಲ್ಲ!!!
In Your search
One day when i
Remembered u
There s no place where i dint search...
Google Search,
Facebook,
Twitter,
Google Plus,
Finally on not finding u anywhere
I came to a conclusion
There is no chance of u being alive!!!!